ಕರ್ನಾಟಕ

karnataka

ETV Bharat / videos

ಮುಂಬೈನಲ್ಲಿ ಫಿಟ್ನೆಸ್ ಸ್ಟುಡಿಯೋ ಉದ್ಘಾಟಿಸಿದ ಬಾಲಿವುಡ್​ ನಟಿ ಸನ್ಯಾ - ಸೋನಿ ಸಿಂಗ್

By

Published : Feb 15, 2020, 11:00 AM IST

ಮುಂಬೈ: ಬಾಲಿವುಡ್​ ನಟಿ, ಸನ್ಯಾ ಮಲ್ಹೋತ್ರಾ ಮತ್ತು ಸನ್ನಿ ಸಿಂಗ್ ಮುಂಬೈನಲ್ಲಿ ಫಿಟ್ನೆಸ್ ಸ್ಟುಡಿಯೋವನ್ನು ಉದ್ಘಾಟಿಸಿದರು. ಸನ್ಯಾರವರು ಬ್ಲಾಕ್​ ಡ್ರೆಸ್​ ಮತ್ತು ಬಿಳಿ ಶೂನಲ್ಲಿ ಮಿಂಚಿದ್ರೆ, ಸನ್ನಿ ಅವರು ಸ್ಪೋರ್ಟ್ಸ್​​ ಲುಕ್​ನಲ್ಲಿ ಕಾಣಿಸಿಕೊಂಡರು. ಇನ್ನು ಸನ್ಯಾರವರು ಅನುರಾಗ್​ ಕಷ್ಯಪ್​ ನಿರ್ದೇಶನದ 'ಲುಡೋ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ABOUT THE AUTHOR

...view details