ಕರ್ನಾಟಕ

karnataka

ETV Bharat / videos

ತಾಯಿ-ಮಗಳು'ಸಿಂಪಲ್'ಆಸನ.. ಸ್ಯಾಂಡಲ್‌ವುಡ್‌ನ ಯೋಗ 'ಪ್ರಣೀತ' - ಪ್ರಣಿತಾ

By

Published : Jun 21, 2020, 4:37 PM IST

Updated : Jun 22, 2020, 8:35 AM IST

ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ.. ಈ ಹಿನ್ನೆಲೆ ಸ್ಯಾಂಡಲ್​ವುಡ್ ನಟಿಯರಾದ ಪ್ರಣೀತಾ ಹಾಗೂ ಸಿಂಪಲ್ ಸುಂದರಿ ಶ್ವೇತಾ ಶ್ರೀ ವಾತ್ಸವ್ ತಮ್ಮ ಮುದ್ದಿನ ಮಗಳು ಆಸ್ಮಿತ ಜೊತೆ ಯೋಗ ಮಾಡಿದ್ದಾರೆ. ತಾಯಿ ಮಗಳ ಯೋಗಾಸನ ಬಲು ಮಜವಾಗಿದೆ. ಬಹುಭಾಷಾ ತಾರೆ ಪ್ರಣೀತಾ ಸುಭಾಷ್‌ ಕೂಡ ಕೊರೊನಾ ಹಿನ್ನೆಲೆ ಸರಳವಾಗಿಯೇ ತಮ್ಮ ಮನೆಯಲ್ಲಿ ಆಸನಗಳನ್ನ ಮಾಡಿ ಗಮನ ಸೆಳೆದಿದ್ದಾರೆ. ಯೋಗದಿಂದ ಆರೋಗ್ಯವಂತರಾಗಲು ಸಾಧ್ಯ ಅಂತಾ ಈ ಇಬ್ಬರೂ ನಟಿಯರು ತಮ್ಮ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.
Last Updated : Jun 22, 2020, 8:35 AM IST

ABOUT THE AUTHOR

...view details