ಕರ್ನಾಟಕ

karnataka

ETV Bharat / videos

ಕೊರೊನಾ ಸಮಯದಲ್ಲಿ ಸಂಯುಕ್ತ ಹೆಗಡೆ ಫುಲ್‌ ವರ್ಕ್​​ಔಟ್: ವಿಡಿಯೋ - Samyuktha hegade Work Out

By

Published : Jun 24, 2020, 11:05 PM IST

Updated : Jun 25, 2020, 12:02 PM IST

ಕಿರಿಟ್‌ ಪಾರ್ಟಿ ನಟಿ ಸಂಯುಕ್ತ ಹೆಗಡೆ ಫಿಟ್‌ ಆ್ಯಂಡ್ ಫೈನ್ ಆಗಿ ಕಾಣುತ್ತಾರೆ. ಇದಕ್ಕೆ ಕಾರಣ ಅವರ ದೈನಂದಿನ ಕಸರತ್ತು. ಜಿಮ್‌ನಲ್ಲಿ ಬೆವರು ಹರಿಸುತ್ತಿರುವ ನಟಿ ಫಿಟ್ನೆಸ್‌ ಕಾಯ್ದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
Last Updated : Jun 25, 2020, 12:02 PM IST

ABOUT THE AUTHOR

...view details