ಕರ್ನಾಟಕ

karnataka

ETV Bharat / videos

ಮೂಢನಂಬಿಕೆಗಳನ್ನ ಹಾಸ್ಯದ ಮೂಲಕ ಹೇಳಿದ ನಟ ವಿವೇಕ್.. ಸಾಧು ಕೋಕಿಲ - ಮೂಢನಂಬಿಕೆಗಳನ್ನ ಹಾಸ್ಯದ ಮೂಲಕ ಹೇಳಿದ ನಟ ವಿವೇಕ್

By

Published : Apr 19, 2021, 7:40 PM IST

ತಮಿಳುನಾಡಿನಲ್ಲಿದ್ದ ಮೂಢನಂಬಿಕೆಗಳನ್ನ, ಹಾಸ್ಯದ ಮೂಲಕ ಅಭಿನಯಿಸಿ ಗಮನ ಸೆಳೆದ ನಟ ವಿವೇಕ್ ಅವರು. ಚಂದ್ರ ಎಂಬ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದೆವು. ವಿವೇಕ್ ಅವರೊಂದಿಗಿನ ಅಭಿನಯ ಒಳ್ಳೆ ಅನುಭವ. ನಾನು ವಿವೇಕ್​ ಅವರನ್ನು ಅನುಸರಿಸುತ್ತಿದ್ದೆ. ಅವರಿಗೆ ಯಾವುದೇ ಕೆಟ್ಟ ಅಭ್ಯಾಸ ಇರಲಿಲ್ಲ. ತುಂಬಾ ಒಳ್ಳೆಯ ಮನುಷ್ಯರಾಗಿದ್ದರು..

ABOUT THE AUTHOR

...view details