ಕರ್ನಾಟಕ

karnataka

ETV Bharat / videos

ಅಭಿಮಾನಿಗಳಿಂದಲೇ ನಾನು ಅನ್ನ ತಿನ್ನುತ್ತಿರುವುದು, ಅವರನ್ನ ಬಿಟ್ಟುಕೊಡಲ್ಲ: 'ರಾಬರ್ಟ್'​ ಸಕ್ಸಸ್ ಮೀಟ್​ನಲ್ಲಿ ದರ್ಶನ್​ - ರಾಬರ್ಟ್ ಸಕ್ಸಸ್ ಮೀಟ್​

By

Published : Mar 16, 2021, 11:05 PM IST

ಎಲ್ಲರಿಗೂ ಎಲ್ಲರೂ ಅಭಿಮಾನಿಗಳಿರುತ್ತಾರೆ. ನಾನು ಅವರಿಂದಲೇ ಅನ್ನ ತಿನ್ನುತ್ತಿರುವುದು. ಯಾವತ್ತೂ ಅವರನ್ನ ನಾನು ಬಿಟ್ಟುಕೊಡಲ್ಲ ಎಂದು​ ತಮ್ಮ ಅಭಿನಯದ ರಾಬರ್ಟ್​ ಚಿತ್ರದ ಸಕ್ಸಸ್​ ಮೀಟ್​ನಲ್ಲಿ ಭಾಗಿಯಾಗಿ ಚಾಲೆಂಜಿಂಗ್​ ಸ್ಟಾರ್​​ ದರ್ಶನ್​ ಹೇಳಿದರು.

ABOUT THE AUTHOR

...view details