ಸ್ಯಾಂಡಲ್ವುಡ್ ಡ್ರಗ್ ದಂಧೆ ಬಗ್ಗೆ ಡಿಂಪಲ್ ಕ್ವೀನ್ ಪ್ರತಿಕ್ರಿಯೆ ಏನು...? - Dinesh babu direction 50th film
ಡಿಂಪಲ್ ಕ್ವೀನ್ ರಚಿತಾ ರಾಮ್ ಕೊರೊನಾ ಲಾಕ್ ಡೌನ್ ದಿನಗಳನ್ನು ಸದುಪಯೋಗಪಡಿಸಿಕೊಂಡು ಸಖತ್ ಫಿಟ್ ಆಗಿದ್ದಾರೆ. 'ಸೂಪರ್ ಮಚ್ಚಿ' ತೆಲುಗು ಚಿತ್ರದ ಶೂಟಿಂಗ್ ಕೂಡಾ ಮುಗಿಸಿಕೊಂಡು ಮತ್ತೆ ಸ್ಯಾಂಡಲ್ವುಡ್ಗೆ ಬಂದಿರುವ ರಚಿತಾ ಇದೀಗ ಕಸ್ತೂರಿ ನಿವಾಸಕ್ಕೆ ಎಂಟ್ರಿ ನೀಡಿದ್ದಾರೆ. ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ಬಗ್ಗೆ ಅವರು ಏನು ಹೇಳಿದ್ರು...?ಲಾಕ್ ಡೌನ್ ಸಮಯದಲ್ಲಿ ಹೇಗೆ ಟೈಂ ಪಾಸ್ ಮಾಡಿದ್ರು..? ರಚಿತಾ ಕೈಯ್ಯಲ್ಲಿ ಈಗ ಎಷ್ಟು ಸಿನಿಮಾಗಳಿವೆ...?'ಕಸ್ತೂರಿ ನಿವಾಸ' ಚಿತ್ರದ ವಿಶೇಷತೆ ಏನು ಎಂಬ ಆಸಕ್ತಿಕರ ಮಾಹಿತಿಯನ್ನು ಡಿಂಪಲ್ ಕ್ವೀನ್ ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.