ಕರ್ನಾಟಕ

karnataka

ETV Bharat / videos

ಎವರ್​​​​ಗ್ರೀನ್ ಹೀರೋ ಅನಂತ್​​ನಾಗ್ ಇಂಟರ್​​ ವ್ಯೂ ಮಾಡಿದ ಪುನೀತ್​​​​​​ ರಾಜ್​ಕುಮಾರ್​ - undefined

By

Published : Apr 12, 2019, 6:01 PM IST

ಪಿಆರ್​ಕೆ ಬ್ಯಾನರ್​​​ನ ಮೊದಲ ಸಿನಿಮಾ 'ಕವಲುದಾರಿ' ಇಂದು ಬಿಡುಗಡೆಯಾಗಿದೆ. ಸಿನಿಮಾದಲ್ಲಿ ಹಿರಿಯ ನಟ ಅನಂತ್​​ನಾಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪವರ್​​​​ಸ್ಟಾರ್ ಪುನೀತ್ ರಾಜ್​ಕುಮಾರ್ ಈ ಎವರ್​​​ಗ್ರೀನ್ ಹೀರೋನನ್ನು ಇಂಟರ್​​​​ವ್ಯೂ ಮಾಡಿದ್ದಾರೆ.

For All Latest Updates

TAGGED:

ABOUT THE AUTHOR

...view details