ಕರ್ನಾಟಕ

karnataka

ETV Bharat / videos

ಹಬ್ಬಿ ನಿಕ್​​​ ಕೊಟ್ಟ ಕ್ರಿಸ್‌ಮಸ್ ಉಡುಗೊರೆಗೆ ಫುಲ್​ ಫಿದಾ ಆದ ಪಿಗ್ಗಿ!

By

Published : Dec 26, 2019, 8:00 PM IST

Updated : Dec 26, 2019, 9:41 PM IST

ಪಾಪ್​ ಗಾಯಕ ನಿಕ್​ ಜೋನಾಸ್‌ ತಮ್ಮ ಹೆಂಡ್ತಿ ಪ್ರಿಯಾಂಕಾ ಚೋಪ್ರಾಗೆ ಕ್ರಿಸ್​ಮಸ್​ ಉಡುಗೊರೆ ನೀಡಿದ್ದಾರೆ. ಇದನ್ನು ಕಂಡು ಪಿಗ್ಗಿ ಸಖತ್​ ಖುಷಿಯಾಗಿದ್ದಾರೆ. ಹೌದು, ಪಿಗ್ಗಿಗೆ ಅವರ ಪತಿ ನಿಕ್​ ಹಿಮವಾಹನವೊಂದನ್ನು ಕ್ರಿಸ್​ಮಸ್​ ಗಿಫ್ಟ್​ ಆಗಿ ನೀಡಿದ್ದಾರೆ. ಈ ಉಡುಗೊರೆ ಕಂಡ ಪಿಗ್ಗಿ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದ್ದು, ಗಂಡ ಕೊಡಿಸಿರುವ ವಾಹನದ ಮೇಲೆ ಜಾಲಿ ರೈಡ್​ ಮಾಡುತ್ತಿದ್ದಾರೆ ಪಿಗ್ಗಿ.
Last Updated : Dec 26, 2019, 9:41 PM IST

ABOUT THE AUTHOR

...view details