ಕರ್ನಾಟಕ

karnataka

ETV Bharat / videos

ಕೊರೊನಾ ವೈರಸ್ ವಿರುದ್ಧ ಸರ್ಕಾರ ಮಾತ್ರವಲ್ಲ ನಾವೆಲ್ಲರೂ ಹೋರಾಡಬೇಕು: ನೀನಾಸಂ ಸತೀಶ್​​ - The Great Coronavirus Virus

By

Published : Mar 20, 2020, 8:40 PM IST

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮಾರ್ಚ್ 22ರಂದು ಜನತಾ ಕರ್ಫ್ಯೂಗೆ ಸಹಕರಿಸುವಂತೆ ಪ್ರಧಾನಿ ಮೋದಿ ಮಾಡಿರುವ ಮನವಿಗೆ ನೀನಾಸಂ ಸತೀಶ್ ಕೈಜೋಡಿಸಿದ್ದಾರೆ‌. ಅಲ್ಲದೆ ಅಭಿಮಾನಿಗಳಲ್ಲೂ ಇದಕ್ಕೆ ಬೆಂಬಲ ನೀಡಬೇಕು. ಭಾನುವಾರ ಬೆಳಗ್ಗೆ 7 ಗಂಟೆಯಿಂದ ರಾತ್ರಿ9 ಗಂಟೆ ತನಕ ಯಾರೂ ಮನೆಯಿಂದ ಹೊರ ಬರಬೇಡಿ ಎಂದು ಮನವಿ ಮಾಡಿದ್ದಾರೆ.

ABOUT THE AUTHOR

...view details