ಕರ್ನಾಟಕ

karnataka

ETV Bharat / videos

ಪಾಪ್ ಕಾರ್ನ್ ಮಂಕಿ ಟೈಗರ್ ರಿಲೀಸ್​​​: ಮಂಕಿಸೀನನ ಅಭಿನಯಕ್ಕೆ ಪ್ರೇಕ್ಷಕ​​ ಖುಷ್ - ಡಾಲಿ ಧನಂಜಯ್​​

By

Published : Feb 21, 2020, 7:38 PM IST

ಟಗರು ಚಿತ್ರದ ನಂತರ ಸುಕ್ಕ ಸೂರಿ ಮತ್ತು ಡಾಲಿ ಧನಂಜಯ್​ ಕಾಂಬಿನೇಷನ್​​ನಲ್ಲಿ ಪಾಪ್​ಕಾರ್ನ್​​ ಮಂಕಿ ಟೈಗರ್ ಚಿತ್ರ ಮೂಡಿ ಬಂದಿದೆ. ಈ ಚಿತ್ರ ಇಂದು ಬರೋಬ್ಬರಿ 300 ಚಿತ್ರ ಮಂದಿರಗಳಲ್ಲಿ ರಿಲೀಸ್​ ಆಗಿದೆ. ಮಂಕಿ ಸೀನನನ್ನು ನೋಡಿದ ಪ್ರೇಕ್ಷಕ ಪ್ರಭುಗಳು ಸಿನಿಮಾಕ್ಕೆ ಫುಲ್​​ ಮಾರ್ಕ್ಸ್​​ ಕೊಟ್ಟಿದ್ದಾರೆ.

ABOUT THE AUTHOR

...view details