ಕರ್ನಾಟಕ

karnataka

ETV Bharat / videos

’ಓಲ್ಡ್ ಮಾಂಕ್​​’​​​ಗೆ ಸಾಥ್​​ ಕೊಟ್ರು ಪೊಗರು ಬಾಯ್​​! - ಓಲ್ಡ್ ಮಾಂಕ್ ಸಿನಿಮಾ

By

Published : Feb 12, 2020, 3:16 PM IST

ಟೋಪಿವಾಲ, ಶ್ರೀನಿವಾಸ ಕಲ್ಯಾಣ ಸಿನಿಮಾಗಳಂತಹ ಡಿಫರೆಂಟ್ ಸಬ್ಜೆಕ್ಟ್​​​​ಗಳ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ನಟ, ನಿರ್ದೇಶಕ ಶ್ರೀನಿ ಈಗ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಅಲ್ಲದೆ ಈ ಮಾಂಕ್ ಶ್ರೀನಿಗೆ ಆ್ಯಕ್ಷನ್​ ಪ್ರಿನ್ಸ್ ಧ್ರುವ ಸರ್ಜಾ ಸಾಥ್ ನೀಡಿದ್ದಾರೆ. ಇಂದು ಓಲ್ಡ್ ಮಾಂಕ್ ಚಿತ್ರ ಸೆಟ್ಟೇರಿದ್ದು, ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಧ್ರುವಸರ್ಜಾ ಆಗಮಿಸಿ ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ರು.

ABOUT THE AUTHOR

...view details