ಕರ್ನಾಟಕ

karnataka

ETV Bharat / videos

'ಮಾತೃ ಭಾಷೆ'ಯಲ್ಲಿ ಮಾತನಾಡಿದ ಯಂಗ್​ ಟೈಗರ್​​ ಜೂ. ಎನ್​ಟಿಆರ್​​ - ಆರ್​ಆರ್​ಆರ್ ಕನ್ನಡ ಟ್ರೈಲರ್​​

By

Published : Dec 10, 2021, 3:47 PM IST

ಇಂಡಿಯನ್​ ಸಿನಿಮಾ ಇಂಡ್ರಸ್ಟ್ರಿಯಲ್ಲಿ ಮೇಕಿಂಗ್​ ಮೂಲಕ ಹೈಪ್​ ಕ್ರಿಯೇಟ್​ ಮಾಡಿರುವ ಸ್ಟಾರ್​ ಡೈರೆಕ್ಟರ್​ ರಾಜಮೌಳಿಯ ಆರ್​ಆರ್​ಆರ್ ಸಿನಿಮಾ​ ಜ.7 ರಂದು ತೆರೆಮೇಲೆ ಬರಲು ಸಿದ್ದವಾಗಿದೆ. ಬೆಂಗಳೂರಿನಲ್ಲಿ ಇಂದು ಚಿತ್ರತಂಡ ಸಿನಿಮಾ ಪ್ರಮೋಷನ್​ ಮಾಡಿತು. ಈ ಸಂದರ್ಭದಲ್ಲಿ ಯಂಗ್​ ಟೈಗರ್ ಜೂನಿಯರ್​ ಎನ್‌ಟಿಆರ್​ ಕನ್ನಡದಲ್ಲೇ ಮಾತನಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾದರು. ಅಲ್ಲದೆ, ಅಪ್ಪುವಿನ ಗೆಳೆಯ ಗೆಳೆಯ.. ಹಾಡನ್ನು ಹಾಡಿ ಅಗಲಿದ ಸ್ನೇಹಿತನನ್ನು ನೆನದರು. ಆರ್​ಆರ್​ಆರ್​ ಪ್ರಮೋಷನ್​ ಕಾರ್ಯಕ್ರಮದಲ್ಲಿ ಮೆಗಾ ಪವರ್​ ಸ್ಟಾರ್ ರಾಮ್​ ಚರಣ್, ಬಾಲಿವುಡ್​ ಬ್ಯೂಟಿ ಆಲಿಯಾ ಭಟ್, ನಿರ್ದೇಶಕ ರಾಜಮೌಳಿ ಉಪಸ್ಥಿತರಿದ್ದರು.​​

ABOUT THE AUTHOR

...view details