ಕರ್ನಾಟಕ

karnataka

ETV Bharat / videos

ಅಣ್ಣಾವ್ರ ಚಿತ್ರಗಳನ್ನು ರಿ-ರಿಲೀಸ್​ ಮಾಡಿ ಅಭಿಮಾನ ಮೆರೆಯುತ್ತಿರುವ ಮುನಿರಾಜ್​​​.. - rajkumar movies

By

Published : Jan 20, 2021, 5:25 PM IST

ಡಾ. ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ ಹಾಗೂ ಸಿನಿಮಾ ವಿತರಕ ಮುನಿರಾಜ್ ಕಳೆದ 45 ವರ್ಷಗಳಿಂದ ಅಣ್ಣಾವ್ರ ಕೆಲ ಸಿನಿಮಾಗಳನ್ನ ರಿ ರಿಲೀಸ್ ಮಾಡುತ್ತಿದ್ದಾರೆ. ಇದೀಗ ಭಾಗ್ಯವಂತರು ಸಿನಿಮಾವನ್ನು ರಿ ರಿಲೀಸ್​​ ಮಾಡಲು ನಿರ್ಧರಿಸಿದ್ದಾರೆ. ಇವರು ದುಡ್ಡಿಗಾಗಿ ಈ ಸಿನಿಮಾಗಳನ್ನು ರಿ ರಿಲೀಸ್​​ ಮಾಡುತ್ತಿಲ್ಲವಂತೆ, ಅಭಿಮಾನಕ್ಕಾಗಿ ಎಂದು ಮುನಿರಾಜ್​ ಹೇಳಿಕೊಂಡಿದ್ದಾರೆ.

ABOUT THE AUTHOR

...view details