ಹೆಚ್‌ಐವಿ ಸೋಂಕು ಪೀಡಿತ ಮಕ್ಕಳೊಂದಿಗೆ ಮಗುವಾದ ಕೆಜಿಎಫ್ ಬೆಡಗಿ! - Mouni Roy brings joy to HIV afflicted kids,
ಕ್ರಿಸ್‌ಮಸ್ ಸಮಯದಲ್ಲಿ ಮಕ್ಕಳನ್ನು ಹೇಗೆ ಸಂತೋಷಪಡಿಸಬೇಕು ಎಂದು ನಟ ಮೋನಿ ರಾಯ್ ಅವರಿಗೆ ಚೆನ್ನಾಗಿ ತಿಳಿದಿದೆ. ಹ್ಯೂಮನ್ ಇಮ್ಯುನೋ ಡಿಫಿಷಿಯನ್ಸಿ ವೈರಸ್ (ಹೆಚ್‌ಐವಿ)ನೊಂದಿಗೆ ಜನಿಸಿದ ಮಕ್ಕಳನ್ನು ಸೋಮವಾರ ಸಾಂಟಾ ಕ್ಲಾಸ್ ವೇಷದಲ್ಲಿ ಕೆಜಿಎಫ್ ಬೆಡಗಿ ಭೇಟಿಯಾದರು. ಬಳಿಕ ಮಕ್ಕಳೊಂದಿಗೆ ಬೆರತು ಮಗುವಾದರು. ಮಕ್ಕಳೊಂದಿಗೆ ಡ್ಯಾನ್ಸ್, ಆಟವಾಡಿ ಕಾಲ ಕಳೆದರು. ಇದರಿಂದ ಮಕ್ಕಳ ಮೊಗದಲ್ಲಿ ಕಳೆದುಹೋದ ನಗು ಮತ್ತೆ ಚಿಗುರಿದಂತಾಯ್ತು.
Last Updated : Dec 24, 2019, 9:05 PM IST