ಜೂನಿಯರ್ ಚಿರು ಆಗಮನಕ್ಕೆ ಅಭಿಮಾನಿಗಳು ಫುಲ್ ಖುಶ್: ಸಿಹಿ ಹಂಚಿ ಸಂಭ್ರಮ - ಮೇಘನಾ ರಾಜ್
🎬 Watch Now: Feature Video
ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ವಿಶೇಷ ಅಂದ್ರೆ ಚಿರು ಮತ್ತು ಮೇಘನಾ ರಾಜ್ ನಿಶ್ಚಿತಾರ್ಥವಾದ ದಿನದಂದೇ ಜೂನಿಯರ್ ಚಿರು ಹುಟ್ಟಿದ್ದಾನೆ. ಇದರಿಂದಾಗಿ ಚಿರು ಮತ್ತು ಸುಂದರ್ ರಾಜ್ ಫ್ಯಾಮಿಲಿ ಸೇರಿದಂತೆ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಅಭಿಮಾನಿಗಳು ಸಿಹಿ ಹಂಚಿ ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸಿದ್ದಾರೆ. ಕೆ.ಆರ್ ರಸ್ತೆಯಲ್ಲಿರೋ ಅಕ್ಷ ಆಸ್ಪತ್ರೆ ಮುಂಭಾಗ ಸಿಹಿ ಹಂಚಿ ಖುಷಿಪಟ್ಟಿದ್ದಾರೆ.