ಕರ್ನಾಟಕ

karnataka

ETV Bharat / videos

ದಚ್ಚುಗೆ ಅಭಿಮಾನಿಗಳಿಂದ ಬೃಹತ್ ಸೇಬಿನ ಹಾರ ಸಮರ್ಪಣೆ - kannada news

🎬 Watch Now: Feature Video

By

Published : Apr 12, 2019, 6:03 PM IST

Updated : Apr 12, 2019, 7:34 PM IST

ರಾಮನಗರ : ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಮತಯಾಚನೆ ವೇಳೆ ನಟ ದರ್ಶನ್ ಗೆ ಹಾಕಲು ತಂದಿದ್ದ ಸೇಬಿನ ಹಾರ ದರ್ಶನ್ ಆಗಮನಕ್ಕೂ ಮುನ್ನ ಕಟ್ಟಾಗಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದು, ಮತ್ತೆ ಕಟ್ಟುವ ಮೂಲಕ ಯಜಮಾನನಿಗೆ ಸಮರ್ಪಿಸಿದರು, ಇದೇ ವೇಳೆ ದಚ್ಚು ಅಭಿಮಾನಿಗಳು ಜೈಕಾರ ಹಾಕಿದರು.
Last Updated : Apr 12, 2019, 7:34 PM IST

ABOUT THE AUTHOR

...view details