ಕರ್ನಾಟಕ

karnataka

ETV Bharat / videos

ಹೇಗಿದೆ ಗೊತ್ತಾ ರವಿಮಾಮನ ಮಗಳ ಮದುವೆ ಕಾರ್ಡ್​ ?

By

Published : May 15, 2019, 9:23 PM IST

ಪ್ರೇಮಲೋಕದ ರಣಧೀರ ರವಿಚಂದ್ರನ್​ ತಮ್ಮ ಮಗಳು ಗೀತಾಂಜಲಿಯ ಅದ್ದೂರಿ ಮದುವೆ ಮಾಡುತ್ತಿದ್ದಾರೆ.ಈ ಮ್ಯಾರೇಜ್​ ಮೇ 28-29 ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಈಗಾಗಲೇ ಲಗ್ನಪತ್ರಿಕೆ ಹಂಚುವ ಕೆಲಸ ಭರದಿಂದ ಸಾಗುತ್ತಿದೆ. ಸದ್ಯ ರವಿಮಾಮನ ಮಗಳ ಮದುವೆ ಕಾರ್ಡ್​​ ಚಂದನವನದಲ್ಲಿ ಗಮನ ಸೆಳೆಯುತ್ತಿದೆ. ತನ್ನ ಕಲ್ಪನೆಯಂತೆ ತ್ರಿಡಿಯಲ್ಲಿ ಮ್ಯಾರೇಜ್ ಕಾರ್ಡ್​ ಸಿದ್ಧಪಡಿಸಿದ್ದಾರೆ ಕ್ರೇಜಿಸ್ಟಾರ್​​. ಈ ಒಂದು ಕಾರ್ಡ್​​ ಬೆಲೆ ಮೂರು ಸಾವಿರದಿಂದ ನಾಲ್ಕು ಸಾವಿರ ರೂಪಾಯಿಯಂತೆ.

For All Latest Updates

TAGGED:

ABOUT THE AUTHOR

...view details