ಕಂಗನಾ ಕಚೇರಿ ಕಟ್ಟಡ ಧ್ವಂಸ: ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಾಲಿವುಡ್ ನಟಿ - ಕಂಗನಾ ಕಚೇರಿ ಧ್ವಂಸ
ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಮುಂಬೈಗೆ ಆಗಮಿಸುವುದಕ್ಕೂ ಮುಂಚಿತವಾಗಿ ಬಿಎಂಸಿ ಅಧಿಕಾರಿಗಳು ಅವರ ಕಚೇರಿ ಮೇಲೆ ದಾಳಿ ಮಾಡಿ, ಕಟ್ಟಡ ಧ್ವಂಸಗೊಳಿಸಿದ್ದರು. ಇಂದು ಸ್ಥಳಕ್ಕೆ ಭೇಟಿ ನೀಡಿರುವ ಕಂಗನಾ ತನ್ನ ಕಚೇರಿಯನ್ನು ಪರಿಶೀಲನೆ ನಡೆಸಿದರು.