ಬಿಗ್ ಬಾಸ್ ಸ್ಪರ್ಧಿ ಮಧುರಿಮಾ ದೊಡ್ಮನೆಯಿಂದ ಹೊರ ಬಂದ್ಮೇಲೆ ಹೇಳಿದ್ದಿಷ್ಟು! - ಬಿಗ್ ಬಾಸ್ ಸ್ಪರ್ಧಿ ಮಧುರಿಮಾ
ಹಿಂದಿ ಬಿಗ್ ಬಾಸ್ ಸೀಸನ್ 13ರ ಸ್ಪರ್ಧಿಯಾಗಿದ್ದ ಮಧುರಿಮ ತುಲಿ ದೊಡ್ಮನೆಯಿಂದ ಹೊರ ಬಿದ್ದಿದ್ದಾರೆ. ಬಿಗ್ ಬಾಸ್ ಮನೆಯ ಟಾಪ್ ಕಂಟೆಸ್ಟೆಂಟ್ಗಲಲ್ಲಿ ಮೂರನೇ ಸ್ಥಾನದಲ್ಲಿ ಇರಬೇಕಾದ ಮಧುರಿಮ ಆಟದಿಂದ ಔಟ್ ಆಗಿದ್ದಾರೆ. ತಾವು ಬಿಗ್ ಬಾಸ್ ಮನೆಯಲ್ಲಿದ್ದ ಅನುಭವನ್ನು ಮಾಧ್ಯಮದ ಜೊತೆ ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ..!