ಫ್ಯಾನ್ಸ್‌ಗೆ 'ಸೂಪರ್' ಕ್ಲೈಮ್ಯಾಕ್ಸ್.. ಉಪ್ಪಿ ಈಗ ಏನ್ಮಾಡ್ತಿದ್ದಾರೆ!? - ರೈತನಾದ ಉಪ್ಪಿ
ಸದಾ ಶೂಟಿಂಗ್ನಲ್ಲಿ ಬ್ಯುಸಿ ಇರ್ತಿದ್ದ ನಟ-ನಟಿಯರು ಕೊರೊನಾದಿಂದಾಗಿ ಈಗ ಮನೆಯಲ್ಲಿ ಫ್ಯಾಮಿಲಿ ಜೊತೆ ಟೈಂ ಪಾಸ್ ಮಾಡ್ತಿದ್ದಾರೆ. ಆದರೆ, ಸೂಪರ್ ಸ್ಟಾರ್ ಉಪೇಂದ್ರ ಲಾಕ್‌ಡೌನ್ ವೇಳೆಯೂ ಸಖತ್ ಬ್ಯುಸಿಯಾಗಿದ್ದಾರೆ. ಉಪ್ಪಿ ಬೆಂಗಳೂರಿಗೆ ಗುಡ್ ಬೈ ಹೇಳಿ ನಗರದ ಹೊರವಲಯದಲ್ಲಿರುವ ರುಪ್ಪಿಸ್ ರೇಸಾರ್ಟ್ ಬಳಿ ಇರುವ ಜಮೀನಿನಲ್ಲಿ ವ್ಯವಸಾಯ ಮಾಡುವ ಮೂಲಕ ರೈತನಾಗಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುವವರ ಜೊತೆ ಸೇರಿ ಟೊಮ್ಯಾಟೊ ಗಿಡ ನೆಡ್ತಿರುವ ಉಪ್ಪಿ "ಸೂಪರ್ " ಚಿತ್ರದ ಕ್ಲೈಮ್ಯಾಕ್ಸ್‌ನ ಅಭಿಮಾನಿಗಳಿಗೆ ನೆನಪು ಮಾಡಿದ್ದಾರೆ.
Last Updated : Apr 9, 2020, 11:36 AM IST