ಕರ್ನಾಟಕ

karnataka

ETV Bharat / videos

ಅಪ್ಪು ಅಮರ ಕಾರ್ಯಕ್ರಮ ; ಲೇಜರ್​ ಲೈಟಿಂಗ್ಸ್​ನಲ್ಲಿ ಅರಳಿದ ಪುನೀತ್​ ರಾಜ್​ಕುಮಾರ್ - ಅಪ್ಪು ಅಮರ ಕಾರ್ಯಕ್ರಮ ಆಯೋಜನೆ

By

Published : Nov 29, 2021, 5:07 PM IST

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಜ್ಞಾಪಕಾರ್ಥವಾಗಿ ಕರ್ನಾಟಕ ಟಿವಿ ಅಸೋಸಿಯೇಷನ್ ವತಿಯಿಂದ ಜಯನಗರದ ಹೆಚ್ ಎನ್ ಕಲಾಕ್ಷೇತ್ರದಲ್ಲಿ ಅಪ್ಪು ಅಮರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಅವರು ನಟಿಸಿದ್ದ ಹಲವು ಚಿತ್ರಗಳನ್ನು ಲೇಜರ್​ ಲೈಟಿಂಗ್ಸ್​ ಮೂಲಕ ಅರಳಿಸಿ ತೋರಿಸಲಾಯಿತು.

ABOUT THE AUTHOR

...view details