ಕರ್ನಾಟಕ

karnataka

ETV Bharat / videos

ಕುರುಕ್ಷೇತ್ರಕ್ಕೆ ಗ್ರ್ಯಾಂಡ್​ ವೆಲ್​ಕಮ್,ನರ್ತಕಿ ಎದುರು ನಲಿದಾಡಿದ 'ಡಿ ಬಾಸ್' ಪಡೆ

By

Published : Aug 9, 2019, 2:11 PM IST

ಚಾಲೆಂಜಿಂಗ್ ಸ್ಟಾರ್ ದರ್ಶನ್​ ಅಭಿನಯದ 50 ನೇ ಸಿನಿಮಾ ಮುನಿರತ್ನ ಕುರುಕ್ಷೇತ್ರ ಇಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ. ಬೆಂಗಳೂರಿನ ಮುಖ್ಯ ಚಿತ್ರಮಂದಿರ ನರ್ತಕಿಯಲ್ಲಿ ಕುರುಕ್ಷೇತ್ರ ಸಿನಿಮಾ ಗ್ರ್ಯಾಂಡ್​ ವೆಲ್​ಕಮ್ ಪಡೆಯಿತು. ಚಿತ್ರದ ಫಸ್ಟ್ ಡೇ ಫಸ್ಟ್ ಶೋ ನೋಡಿ ಡಿ ಬಾಸ್ ಪಡೆ ಖುಷಿಯಲ್ಲಿ ತೇಲಿದರು. ನರ್ತಕಿ ಎದುರು ದಾಸನ ಅಭಿಮಾನಿಗಳ ಸಂಭ್ರಮ ಹೇಗಿತ್ತು? ಅಭಿಮಾನಿಗಳು ಏನು ಹೇಳಿದರು ಎಂಬುದರ ವಿಡಿಯೋ ಇಲ್ಲಿದೆ ನೋಡಿ...

ABOUT THE AUTHOR

...view details