ಕರ್ನಾಟಕ

karnataka

ETV Bharat / videos

ಕಣ್ಣಿಲ್ಲದ ಸಾಯಿನಾಥ ಕಂಠಕ್ಕೆ ಲೌಡ್‌ 'ಸ್ಪೀಕರ್‌'ಆದ ಕಿಚ್ಚ ಸುದೀಪ್.. - ಸುದೀಪ್​ ಸುದ್ದಿ

By

Published : Jan 19, 2021, 9:21 PM IST

ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ಮೂಲಕ ಈಗಾಗಲೇ ಜನಪರ ಕಾರ್ಯಗಳನ್ನು ಮಾಡ್ತಿದ್ದಾರೆ. ಇದೀಗ ಈ ಟ್ರಸ್ಟ್​​ ಕಣ್ಣಿಲ್ಲದ ವಿಕಲ ಚೇತನ ಸಾಯಿನಾಥ್​ಗೆ ಬೆಳಕಾಗಿದೆ. ಗುಲ್ಬರ್ಗಾ ಜಿಲ್ಲೆಯ ಔರಾದ್ ಗ್ರಾಮದ ಸಾಯಿನಾಥ್ ಸಮಾರಂಭಗಳಲ್ಲಿ ಹಾಡು ಹೇಳಿ ಜೀವನ ನಡೆಸುತ್ತಿದ್ದಾರೆ. ಈ ಕಲಾವಿದ ಕಿಚ್ಚನ ಬಳಿ ಮೈಕ್​ ಮತ್ತು ಸ್ಪೀಕರ್​​ ಕೊಡಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಇವರ ಬೇಡಿಕೆಗೆ ತಲೆದೂಗಿರುವ ಕಿಚ್ಚ ಚಾರಿಟೇಬಲ್​ ಟ್ರಸ್ಟ್​​ ಒಂದು ಮೈಕ್ ಮತ್ತು ಸ್ಫೀಕರ್ ಕೊಡಿಸಿದೆ.

ABOUT THE AUTHOR

...view details