ಕರ್ನಾಟಕ

karnataka

ETV Bharat / videos

ಗ್ಯಾಪ್​​ ನಂತರ 'ಫೈರ್‌ಫ್ಲೈ ಲೇನ್‌' ಕತೆ ಹೇಳಲು ಬಂದ ಕ್ಯಾಥರೀನ್ ಹೇಗಲ್, ಸಾರಾ ಚಾಲ್ಕೆ - ಸಾರಾ ಚಾಲ್ಕೆ

By

Published : Feb 2, 2021, 5:06 PM IST

ಬಹುದಿನಗಳ ನಂತರ ತೆರೆಮೇಲೆ ಕ್ಯಾಥರೀನ್ ಹೇಗಲ್ ಮತ್ತು ಸಾರಾ ಚಾಲ್ಕೆ ಹೊಸ ನೆಟ್‌ಫ್ಲಿಕ್ಸ್ ಸರಣಿಯ 'ಫೈರ್‌ಫ್ಲೈ ಲೇನ್‌' ಸಿನಿಮಾದಲ್ಲಿ ಪ್ರಾಣ ಸ್ನೇಹಿತರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಕ್ರಿಸ್ಟಿನ್ ಹನ್ನಾ ಅವರ 'ಫೈರ್ ಫ್ಲೈ ಲೇನ್ ಕೇಟ್ ಮತ್ತು ಟುಲ್ಲಿ' ಕಾದಂಬರಿ ಆಧಾರಿತ ಚಿತ್ರವಾಗಿದೆ. ಜೀವನದ ಏಳು ಬೀಳಿನ ನಡುವೆ ಸಿಲಿಕುವ ಇಬ್ಬರು ಮಹಿಳೆಯರ ಕತೆ ಇದಾಗಿದ್ದು, ಮೊದಲ ಸೀಸನ್​​​ನ್ನು ಇದೆ ಫೆ.3 ಬುಧವಾರ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆಯಾಗಲಿದೆ. ಇಲ್ಲಿದೆ ಅದರ ಕೆಲ ತುಣುಕುಗಳು.. ನೀವೂ ಒಮ್ಮೆ ನೋಡಿ!

ABOUT THE AUTHOR

...view details