ರೆಡಿಯೋ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಕ್ಯಾಮೆರಾಗೆ ಫೋಸ್ ಕೊಟ್ಟ ಕರೀನಾ - ಬಾಲಿವುಡ್ ನಟಿ ಕರೀನಾ ಕಪೂರ್
ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಬಾಲಿವುಡ್ ನಟಿ ಕರೀನಾ ಕಪೂರ್ ತಮ್ಮ ರೆಡಿಯೋ ಕಾರ್ಯಕ್ರಮಕ್ಕೆ ಮರಳಿದ್ದಾರೆ. ಮುಂಬೈನ ಬಾಂದ್ರಾ ಪ್ರದೇಶದಲ್ಲಿ ನಡೆಯುತ್ತಿರುವ ’’ವಾಟ್ ವುಮೆನ್ ವಾಂಟ್ ರೆಡಿಯೋ’’ ಕಾರ್ಯಕ್ರಮದ ಧ್ವನಿಮುದ್ರಣಕ್ಕೆ ಕಿತ್ತಳೆ ಬಣ್ಣದ ಶರ್ಟ್ ಡ್ರೆಸ್ ಧರಿಸಿ ಬಂದಿದ್ದ ಕರೀನಾ, ಕಾರ್ಯಕ್ರಮಕ್ಕೂ ಮುನ್ನ ಕ್ಯಾಮೆರಾಗಿ ಫೋಸ್ ಕೊಟ್ಟಿದ್ದಾರೆ.