ಒಂದಲ್ಲ-ಎರಡಲ್ಲ ಚಿತ್ರದ ಬಾಲನಟನಿಗೆ ರಾಷ್ಟ್ರ ಪ್ರಶಸ್ತಿ... ಸಂತಸ ಹಂಚಿಕೊಂಡ ರೋಹಿತ್ - ರಾಷ್ಟ್ರ ಪ್ರಶಸ್ತಿ
ರಾಮ ರಾಮ ರೇ ಖ್ಯಾತಿಯ ನಿರ್ದೇಶಕ ಸತ್ಯಪ್ರಕಾಶ್ ನಿರ್ದೇಶನದ ಒಂದಲ್ಲ-ಎರಡಲ್ಲ ಚಿತ್ರದಲ್ಲಿ ನಟಿಸಿದ್ದ ಬಾಲನಟ ಮಾಸ್ಟರ್ ರೋಹಿತ್ 2019ನೇ ಸಾಲಿನ ಅತ್ಯುತ್ತಮ ಬಾಲನಟ ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾನೆ. ಈ ಸಂತಸದಲ್ಲಿರುವ ಬಾಲನಟ ರೋಹಿತ್, ಈಟಿವಿ ಭಾರತ ಜೊತೆ ಮಾತನಾಡಿದ್ದಾರೆ.