ಕರ್ನಾಟಕ

karnataka

ETV Bharat / videos

ಕೊರೊನಾ ಬರದಂತೆ ತಡೆಯಲು ಸಲಹೆ ನೀಡಿದ ಜಗ್ಗೇಶ್​

By

Published : Mar 17, 2020, 9:22 PM IST

ತಮ್ಮ 56ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಸನ್ನಿಧಿಗೆ ಭೇಟಿ ಕೊಟ್ಟ ನಟ ಜಗ್ಗೇಶ್​, ಪೂಜೆ ನಂತ್ರ ಕೊರೊನಾ ಬಗ್ಗೆ ಮುಂಜಾಗ್ರತೆ ವಹಿಸುವ ಕುರಿತಂತೆ ಮಾತನಾಡಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಎಚ್ಚರಿಕೆಯಿಂದಿರಿ. ಎಷ್ಟು ಸಾಧ್ಯವೋ ಅಷ್ಟು ನಿಮ್ಮ ಕೈಗಳನ್ನು ಆಗಾಗ ತೊಳೆದುಕೊಳ್ಳಿ. ಮಾಸ್ಕ್​ ಹಾಕ್ಕೊಂಡು ಹೊರಗೆ ಹೋಗಿ ಎಂದು ಜಗ್ಗೇಶ್​ ಸಲಹೆ ನೀಡಿದ್ದಾರೆ.

ABOUT THE AUTHOR

...view details