ವಿಶ್ವ ಯೋಗ ದಿನ: ಯೋಗ ಮಾಡಿ ಫಿಟ್ ಆಗಿರಿ ಎಂದ ಬಾಲಿವುಡ್ ಬ್ಯೂಟೀಸ್ - International Yoga Day
ತಮ್ಮನ್ನು ತಾವು ಫಿಟ್ ಮತ್ತು ಚಟುವಟಿಕೆಯಿಂದ ಇರಿಸಿಕೊಳ್ಳುವುದಕ್ಕಾಗಿ ಯೋಗದಂತಹ ಸಾಂಪ್ರದಾಯಿಕ ಕಸರತ್ತುಗಳ ಪಾಲನೆ ನಟರ ಜೀವನಶೈಲಿಯ ಒಂದು ಭಾಗವಾಗಿದೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ, ಯೋಗವನ್ನು ಪ್ರತಿದಿನ ಅಭ್ಯಾಸ ಮಾಡುವ ಮತ್ತು ಇತರರಿಗೆ ಸ್ಫೂರ್ತಿ ನೀಡುವ ಕೆಲ ಬಾಲಿವುಡ್ ಸುಂದರಿಯರನ್ನು ನೋಡೋಣ...