'ನಟಿಯರು ಮಾತ್ರ ಅರೆಸ್ಟ್: ನಟರನ್ನೇಕೆ ತನಿಖೆ ಮಾಡಿ ಅರೆಸ್ಟ್ ಮಾಡ್ತಿಲ್ಲ' - ಇಂದ್ರಜಿತ್ ಲಂಕೇಶ್ ಸುದ್ದಿ
ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಪ್ರಕರಣದ ತನಿಖೆ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬರೀ ನಟಿಯರು ಮಾತ್ರ ಡ್ರಗ್ ತಗೊಳ್ತಾರಾ?, ನಟರು ತಗೊಂಡಿಲ್ವಾ ಅಂತ ಪ್ರಶ್ನೆ ಮಾಡಿದ್ದಾರೆ. ಡ್ರಗ್ ಹಿನ್ನೆಲೆ ಇರುವವರನ್ನು ಯಾಕೆ ಅರೆಸ್ಟ್ ಮಾಡಿಲ್ಲ ಅನ್ನೋದೆ ಪ್ರಶ್ನೆಯಾಗಿದೆ ಎಂದು ಮಾಧ್ಯಮಗಳ ಮುಂದೆ ಬೇಸರ ಹೊರ ಹಾಕಿದ್ದಾರೆ.