ಕರ್ನಾಟಕ

karnataka

ETV Bharat / videos

ಸೇರಿಗೆ ಸವಾ ಸೇರು; ತಾಕತ್ತು ಪ್ರದರ್ಶನದಲ್ಲಿ 'ಇಂದ್ರ'ಜಾಲ.. ವಿಡಿಯೋ - ನಟ ದರ್ಶನ್​ ಹೇಳಿಕೆ

By

Published : Jul 17, 2021, 11:23 PM IST

ಅರುಣಾಕುಮಾರಿ ವಿಚಾರವಾಗಿ ಪ್ರಾರಂಭವಾದ ನಟ ದರ್ಶನ್​ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ನಡುವಿನ ವಾಗ್ದಾಳಿ ಮುಂದುವರೆದಿದೆ. ತಾಕತ್ತಿದ್ರೆ ನನ್ನ ಆಡಿಯೋ ಬಿಡುಗಡೆ ಮಾಡಲಿ ಎಂದು‌ ನಟ ದರ್ಶನ್ ಸವಾಲು ಹಾಕಿದರೆ ಇದಕ್ಕೆ ಇಂದ್ರಜಿತ್ ಲಂಕೇಶ್ ತಾಕತ್ತು ಪ್ರೂವ್​ ಮಾಡಿಕೊಳ್ಳುವ ಅಗತ್ಯ ನನಗಿಲ್ಲ. ನಾನು ಗೂಂಡಾಗಿರಿ ಎಂದಿದ್ದನ್ನು ದರ್ಶನ್​ ಬೇರೆ ರೀತಿ ಅರ್ಥ ಮಾಡಿಕೊಂಡಿದ್ದಾರೆ ಎಂದು ಮತ್ತೆ ತಿರುಗೇಟು ನೀಡಿದ್ದಾರೆ. ಅವರಿಬ್ಬರ ಹೇಳಿಕೆಗಳಿಗೂ ಮುನ್ನ ನಿರ್ಮಾಪಕ ಉಮಾಪತಿ ಕೂಡ ಸ್ಪೋಟಕ ಮಾಹಿತಿಯೊಂದನ್ನು ಹೊರಹಾಕಿದ್ದಾರೆ.

ABOUT THE AUTHOR

...view details