ಕರ್ನಾಟಕ

karnataka

ETV Bharat / videos

ದೀಪಿಕಾ ಪಡುಕೋಣೆಯನ್ನೇ ಹೋಲುವ ಸಂಚಿತಾ ಪಡುಕೋಣೆ- ಈ ಬಗ್ಗೆ ನಟಿ ಏನಂತಾರೆ?

By

Published : Jan 6, 2020, 9:33 PM IST

ಬಾಲಿವುಡ್​ ಬೆಡಗಿ ದೀಪಿಕಾ ಪಡುಕೋಣೆ ಅವರಂತೆ ಕಾಣುವ ಕುಂದಾಪುರದ ಮೂಗುತಿ ಸುಂದರಿ ಸಂಚಿತಾ ಪಡುಕೋಣೆ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ರಾವಣ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಸಂಚಿತಾ ಅವರ ಸಿನಿಜರ್ನಿ ಹೇಗಿತ್ತು? ದೀಪಿಕಾ ಪಡುಕೋಣೆಗೂ ಸಂಚಿತಾ ಪಡುಕೋಣೆಗೂ ಸಂಬಂಧವೇನು? ಕ್ರೇಜಿ ಸ್ಟಾರ್ ರವಿಚಂದ್ರನ್ ಜೊತೆ 'ರವಿ ಬೋಪಣ್ಣ' ಚಿತ್ರದಲ್ಲಿ ನಟಿಸಿದ ಅನುಭವ ಹೇಗಿತ್ತು? ಅವರಿಂದ ಸಂಚಿತಾ ಕಲಿತದ್ದು ಏನು? ಎನ್ನುವುದು ಸೇರಿದಂತೆ ಹಲವು ಪ್ರಶ್ನೆಗಳಿಗೆ ಈಟಿವಿ ಭಾರತ ಜೊತೆ ಮನಬಿಚ್ಚಿ ಉತ್ತರ ನೀಡಿದ್ದಾರೆ ನಟಿ ಸಂಚಿತಾ ಪಡುಕೋಣೆ..

ABOUT THE AUTHOR

...view details