ಕರ್ನಾಟಕ

karnataka

ETV Bharat / videos

ಮರ್ಯಾದಾ ಪುರುಷೋತ್ತಮ ಹೃತಿಕ್, ದೀಪಿಕಾ ಸೀತೆ.. ಶ್ರೀರಾಮನ ಚಿತ್ರಕ್ಕೆ 500 ಕೋಟಿ!

By

Published : Aug 3, 2019, 11:22 PM IST

ಬಾಲಿವುಡ್​ ಎನರ್ಜಿಟಿಕ್​ ಹೀರೋ ಹೃತಿಕ್​ ರೋಷನ್​ ಸದಾ ವೈವಿಧ್ಯಮಯ ಸಿನಿಮಾ ಮೂಲಕ ಮಿಂಚುತ್ತಿದ್ದಾರೆ. ಅವರ ನಟನೆಗೆ ಫಿದಾ ಆಗದವರೇ ಇಲ್ಲ.ಆ್ಯಕ್ಷನ್​, ರೋಮ್ಯಾನ್ಸ್​, ಸೈಂ​ಟಿಫಿಕ್​​, ಸ್ಟೈಲಿಶ್​, ಪೌರಾಣಿಕ.. ಹೀಗೆ ಎಲ್ಲಾ ಬಗೆಯ ಕಥೆಗಳಿಗೂ ಹೇಳಿ ಮಾಡಿಸಿದ ಆಲ್​ರೌಂಡರ್. ಹಿಂದೂಗಳ ಆರಾಧ್ಯ ದೈವ ಶ್ರೀರಾಮನ ಅವತಾರದಲ್ಲಿ ತೆರೆ ಮೇಲೆ ಬರಲಿದ್ದಾರೆ ಕಹೋ ನೋ ಪ್ಯಾರ್ ಹೈ ಹೀರೋ..

ABOUT THE AUTHOR

...view details