ಕರ್ನಾಟಕ

karnataka

ETV Bharat / videos

ನಟಿ ಮಹಿ ಚೌಧರಿ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ... ದೂರು ದಾಖಲು - ನಟಿ ಮಹಿ ಚೌಧರಿ

By

Published : Jun 27, 2020, 7:26 PM IST

Updated : Jun 27, 2020, 7:31 PM IST

ಮೀರತ್​​​: ಹರಿಯಾಣ್ವಿ ನಟಿ ಮಹಿ ಚೌಧರಿ ಮನೆಗೆ ನುಗ್ಗಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಕೆಲ ದುಷ್ಕರ್ಮಿಗಳು, ಆಕೆಯ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ನಿನ್ನೆ ರಾತ್ರಿ ಗೇಟ್​​ ಮುರಿದು ಒಳ ನುಗ್ಗಿರುವ ಅವರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೀರತ್​ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ನಟಿ ಹೇಳಿದ್ದಾಳೆ.
Last Updated : Jun 27, 2020, 7:31 PM IST

ABOUT THE AUTHOR

...view details