ಕರ್ನಾಟಕ

karnataka

ETV Bharat / videos

ಸಂದರ್ಶನ: ಲಾಕ್​ಡೌನ್ನಲ್ಲೂ​ ಬ್ಯುಸಿ ಇದ್ರು 'ನೀರ್​​ ದೋಸೆ' ಬೆಡಗಿ - haripriya news

By

Published : Oct 17, 2020, 4:48 PM IST

ಕೊರೊನಾದಿಂದಾಗಿ ಏಳು ತಿಂಗಳು ಮನೆಯಲ್ಲಿದ್ದ ಸ್ಯಾಂಡಲ್​​​​ವುಡ್​​ ಬ್ಯೂಟಿ ಕ್ವೀನ್ ಹರಿಪ್ರಿಯಾ ಅವರ ಹೊಸ ಸಿನಿಮಾ ಅನೌನ್ಸ್​​​ ಆಗಿದೆ. ತೆಲುಗಿನ 'ಎವರು' ಸಿನಿಮಾ ಇದೀಗ ಕನ್ನಡಕ್ಕೆ ರಿಮೇಕ್ ಆಗುತ್ತಿದೆ. ಈ ಸಿನಿಮಾದ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ನೀರ್ ದೋಸೆ ಬೆಡಗಿ, ತಮ್ಮ ಮದುವೆ, ಲಾಕ್ ಡೌನ್ ಸೇರಿದಂತೆ ಹಲವು ವಿಚಾರಗಳನ್ನು ಈಟಿವಿ ಭಾರತದ ಜೊತೆ ಹಂಚಿಕೊಂಡರು.

ABOUT THE AUTHOR

...view details