ಕರ್ನಾಟಕ

karnataka

ETV Bharat / videos

ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕ ಕರೀನಾ-ಸೈಫ್ ಕಿರಿಯ ಮಗ.. ಮುದ್ದು ಮುಖ ಈಗ ಎಲ್ಲೆಡೆ ವೈರಲ್​.. - ಜಹಾಂಗೀರ್​ ಅಲಿ ಖಾನ್

By

Published : Aug 14, 2021, 4:05 PM IST

ಹಿರಿಯ ನಟ ರಣಧೀರ್ ಕಪೂರ್​ರ ನಿವಾಸದ ಹೊರಗೆ, ಕಾರಿನೊಳಗೆ ಸೈಫ್ ಅಲಿ ಖಾನ್ ಮಗುವನ್ನು ಹಿಡಿದುಕೊಂಡಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಣ್ಣ ತೈಮೂರ್​ನಂತೆಯೇ ಮುದ್ದುಮುದ್ದಾಗಿರುವ ಜೆಹ್ ಮುಖ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ..

ABOUT THE AUTHOR

...view details