ಅಮಿತಾಬ್ ಬಚ್ಚನ್ ಶೀಘ್ರ ಚೇತರಿಕೆಗೆ ವಿಶೇಷ ಪೂಜೆ - 'ಬಿಗ್ ಬಿ' ಅಮಿತಾಬ್ ಬಚ್ಚನ್ ಶೀಘ್ರ ಚೇತರಿಕೆಗೆ ವಿಶೇಷ ಪೂಜೆ
ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಬಿಗ್ ಬಿ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಅವರ ನೂರಾರು ಅಭಿಮಾನಿಗಳು ಭೋಪಾಲ್ನ ದೇವಸ್ಥಾನವೊಂದರಲ್ಲಿ ವಿಶೇಷ ಪ್ರಾರ್ಥನೆ ನಡೆಸಿದರು.