ಕರ್ನಾಟಕ

karnataka

ETV Bharat / videos

9 ವರ್ಷಗಳ ನಂತ್ರ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಆದ ಎಕ್ಸ್​​​ಕ್ಯೂಸ್​ ಮಿ ಸುನೀಲ್! - turtu nirgamana movie

By

Published : Feb 24, 2020, 11:56 PM IST

ಜೋಗಿ ಪ್ರೇಮ್ ನಿರ್ದೇಶನದ ಎಕ್ಸ್​​​ಕ್ಯೂಸ್ ​ಮಿ ಚಿತ್ರದ ಮೂಲಕ ಪರೋಡಿ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು ನಟ ಸುನೀಲ್ ರಾವ್. ಹಲವು ವರ್ಷಗಳಿಂದ ಚಿತ್ರರಂಗದಿಂದ ದೂರ ಇದ್ದ ಅವರು, ಈಗ ಬರೋಬ್ಬರಿ ಒಂಬತ್ತು ವರ್ಷಗಳ ನಂತರ 'ತುರ್ತು ನಿರ್ಗಮನ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಂಬ್ಯಾಕ್ ಆಗಿದ್ದಾರೆ. ಇಷ್ಟು ವರ್ಷಗಳಿಂದ ಸುನೀಲ್ ಚಿತ್ರರಂಗದಿಂದ ದೂರ ಉಳಿದಿದ್ಯಾಕೆ? ಈ ಗ್ಯಾಪ್​ನಲ್ಲಿ ಏನ್ಮಾಡ್ತಿದ್ರು ಹಾಗೂ ವೈವಾಹಿಕ ಜೀವನದ ಬಗ್ಗೆ ಅವರು ಈಟಿವಿ ಭಾರತ ಜೊತೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ABOUT THE AUTHOR

...view details