ಕರ್ನಾಟಕ

karnataka

ETV Bharat / videos

ಡಬ್ಬಿಂಗ್ ಸಿನಿಮಾಗಳು ಹೆಚ್ಚಾದರೆ ಕನ್ನಡ ಚಿತ್ರರಂಗಕ್ಕೆ ನಷ್ಟ:ನಟ ಯೋಗಿ - ನಟ ಯೋಗೆಶ್​

By

Published : Jan 13, 2021, 6:42 AM IST

ಲೂಸ್ ಮಾದ ಯೋಗಿ​ ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ನಟ. ಒಂದು ಕಾಲದಲ್ಲಿ ಸ್ಟಾರ್ ಹೀರೋ ಆಗಿ ಮೆರೆದ ಯೋಗೇಶ್​, ಅದೃಷ್ಟ ಕೈ ಕೊಟ್ಟ ಹಿನ್ನೆಲೆ, ಅವರ ಸಿನಿಮಾಗಳು ಪ್ರೇಕ್ಷಕರಿಗೆ ಅಷ್ಟೊಂದು ಇಷ್ಟ ಆಗಿರಲಿಲ್ಲ. ಲಂಬೋಧರ ಸಿನಿಮಾ ಮೂಲಕ ಅಖಾಡಕ್ಕೆ ಇಳಿದಿರುವ ಲೂಸ್ ಮಾದ ಯೋಗಿ ಈಗ ಯಾವ ಸಿನಿಮಾ ಮಾಡ್ತಾ ಇದ್ದಾರೆ? ಯಾವ ಸಿನಿಮಾದ ಮೂಲಕ ನಿರ್ಮಾಣಕ್ಕೆ ಇಳಿಯುತ್ತಿದ್ದಾರೆ? ಲಾಕ್ ಡೌನ್ ಕಲಿಸಿದ ಪಾಠವೇನು? ಡಬ್ಬಿಂಗ್ ಸಿನಿಮಾಗಳು ಹೆಚ್ಚಾರೆ ಕನ್ನಡ ಚಿತ್ರರಂಗಕ್ಕೆ ಆಗುವ ನಷ್ಟ ಏನು? ಹೀಗೆ ಹಲವಾರು ವಿಚಾರಗಳನ್ನ ಈಟಿವಿ ಭಾರತದ ಜೊತೆ ಹಂಚಿಕೊಂಡಿದ್ದಾರೆ.

ABOUT THE AUTHOR

...view details