ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ಪುಟಾಣಿ - Anurag got zee award for dubbing
ಡ್ರಾಮಾ ಜ್ಯೂನಿಯರ್ಸ್ನಲ್ಲಿ ಆ್ಯಕ್ಟಿಂಗ್ ಹಾಗೂ 'ಮಹಾನಾಯಕ' ಧಾರಾವಾಹಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಬಾಲ್ಯದ ಪಾತ್ರಕ್ಕೆ ಧ್ವನಿ ನೀಡುವ ಮೂಲಕ ವೀಕ್ಷಕರ ಮನಗೆದ್ದ ಬಾಲನಟ ಅನುರಾಗ್ ಈಗ ಸ್ಯಾಂಡಲ್ವುಡ್ಗೂ ಎಂಟ್ರಿ ನೀಡಿದ್ದಾರೆ. ಡಬ್ಬಿಂಗ್ ಮಾಡಲು ಹೇಗೆ ಅವಕಾಶ ದೊರೆಯಿತು...? ಯಾವ ಚಿತ್ರದಲ್ಲಿ ನಟಿಸುತ್ತಿದ್ಧಾನೆ...?ಭವಿಷ್ಯದಲ್ಲಿ ಅನುರಾಗ್ ಕನಸುಗಳೇನು...? ಅನುರಾಗ್ ಇಷ್ಟಪಡುವ ನಟ ಯಾರು...? ಎಂಬ ವಿಚಾರಗಳನ್ನು ಅನುರಾಗ್ ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾನೆ.