ಕರ್ನಾಟಕ

karnataka

ETV Bharat / videos

ಕೊರೊನಾದಿಂದ ಮುಕ್ತಿಗೆ ಮೃತ್ಯುಂಜಯ ಮಂತ್ರದ ಮೊರೆ ಹೋದ ನಿರ್ದೇಶಕ..! - ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್

By

Published : Apr 3, 2020, 3:40 PM IST

ಬೆಂಗಳೂರು: ಮೃತ್ಯುಂಜಯ ಮಂತ್ರವನ್ನು ನಿತ್ಯ ಜಪಿಸಿ ಲೋಕ ಸಮಸ್ತ ಸುಖಿನೋ ಭವಂತು ಎಂದು ಭಗವಂತನಲ್ಲಿ ಪ್ರಾರ್ಥಿಸಿದರೆ ಮಹಾಮಾರಿ ಕೊರೊನಾ ವೈರಸ್ ತೃಪ್ತಿ ಪಡಿಸಬಹುದು ಎಂದು ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಹೇಳಿದ್ದಾರೆ.

ABOUT THE AUTHOR

...view details