ಸಿನಿಮಾ ರಂಗಕ್ಕೆ ಜಮೀರ್ ಅಹ್ಮದ್ ಪುತ್ರ ಎಂಟ್ರಿ... ಮೊದಲ ಸಿನಿಮಾ ನಿರ್ದೇಶಿಸಲಿದ್ದಾರೆ ಜಯತೀರ್ಥ - undefined
ನಿರ್ದೇಶಕ ಜಯತೀರ್ಥ ಬೆಲ್ ಬಾಟಂಮ್ ಚಿತ್ರದ ನಂತರ ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ಜಯತೀರ್ಥರ ಹೊಸ ಚಿತ್ರದ ಮೂಲಕ ಸಚಿವ ಜಮೀರ್ ಅಹ್ಮದ್ ಮಗ, ಜೆದ್ ಖಾನ್ರನ್ನ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಚಿತ್ರಕ್ಕಾಗಾಗಿ ಜಯತೀರ್ಥ ಸ್ಕ್ರೀಪ್ಟ್ ರೆಡಿ ಮಾಡುತ್ತಿದ್ದು ,ಇದಕ್ಕಾಗಿಯೆ ವಾರಣಾಸಿಗೂ ಕೂಡಾ ಹೋಗಿ ಬಂದಿದ್ದಾರಂತೆ.