ವಿಶೇಷ ಸಂದರ್ಶನ: ನಾತಿಚರಾಮಿ ವಿರುದ್ಧ ದಯಾಳ್ ಗರಂ ಆಗಿರೋದೇಕೆ? - ಅಕ್ಕ ಕಮ್ಯುನಿಕೇಷನ್
ನಾತಿಚರಾಮಿ ಚಿತ್ರಕ್ಕೆ 5 ವಿಭಾಗಗಳಲ್ಲಿ ರಾಷ್ಟ್ರಪ್ರಶಸ್ತಿ ಲಭಿಸಿರುವುದಕ್ಕೆ ನಿರ್ದೇಶಕ ದಯಾಳ್ ಆಕ್ಷೇಪ ವ್ಯಕ್ತಪಡಿಸಿದ್ದು, ಕೋರ್ಟ್ ಮೊರೆ ಹೋಗಿದ್ದಾರೆ. ಅಷ್ಟಕ್ಕೂ ಅವರ ವಾದವೇನು? ಪ್ರಶಸ್ತಿ ಆಯ್ಕೆ ವಿಚಾರದಲ್ಲಿ ನಡೆದಿದೆ ಎನ್ನಲಾದ ಷರತ್ತಿನ ಉಲ್ಲಂಘನೆ ಏನು, ಅವರೇ ಹೇಳ್ತಾರೆ ಕೇಳಿ.