ಕರ್ನಾಟಕ

karnataka

ETV Bharat / videos

ದೀಪ್​-ವೀರ್​ ಡಿನ್ನರ್​ ಡೇಟ್: ಸ್ಟಾರ್ ದಂಪತಿ ವಿಡಿಯೋ - ದೀಪಿಕಾ ಪಡುಕೋಣೆ ಸುದ್ದಿ

By

Published : Jan 31, 2021, 2:27 PM IST

ಮುಂಬೈ: ಬಾಲಿವುಡ್‌ನ ಸೂಪರ್​ಸ್ಟಾರ್​ ದಂಪತಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಶುಕ್ರವಾರದಂದು ಡಿನ್ನರ್​ಗೆ ತೆರಳಿದ್ದಾರೆ. ಈ ಜೋಡಿ ಮುಂಬೈನ ಬಾಂದ್ರಾದಲ್ಲಿರುವ ಪ್ರತಿಷ್ಠಿತ ಮಿಜು ರೆಸ್ಟೋರೆಂಟ್​ಗೆ ತೆರಳಿದ್ದಾರೆ. ದೀಪಿಕಾ ಇತ್ತೀಚೆಗೆಯಷ್ಟೇ ತನ್ನ 35ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇವರಿಗೆ ದೇಶಾದ್ಯಂತ ಅಭಿಮಾನಿಗಳು ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್​ ನಟ-ನಟಿಯರು ವಿಶ್​ ಮಾಡಿದ್ದಾರೆ.

ABOUT THE AUTHOR

...view details