ಕರ್ನಾಟಕ

karnataka

ETV Bharat / videos

ನಮ್ಮಲ್ಲಿ ಭಾಷಾ ಅಭಿಮಾನ ಕಡಿಮೆ ಇದೆ : ನಟ ದರ್ಶನ್​​ - darshan news

By

Published : Jan 29, 2021, 5:05 PM IST

ನಮ್ಮಲ್ಲಿ ಭಾಷಾ ಅಭಿಮಾನ ಕಡಿಮೆ ಇದೆ. ಯಾರೇ ಬಂದರೂ ಅವರ ಭಾಷೆಯಲ್ಲೇ ನಾವು ಮಾತನಾಡುತ್ತೇವೆ. ನಾವು ಸುಮ್ಮನೆ ಇದ್ದರೇ ಏನೂ ಆಗಲ್ಲ. ಸದ್ಯ ಫಿಲ್ಮ್​​ ಚೇಂಬರ್​ ಅವರಿಗೆ ಸಮಸ್ಯೆ ಹೇಳಿದ್ದೇವೆ. ಅವರು ಬಗೆಹರಿಸುವ ಆಶ್ವಾಸನೆ ನೀಡಿದ್ದಾರೆ ಎಂದು ನಟ ದರ್ಶನ್​​ ಫಿಲ್ಮ್​ ಚೇಂಬರ್​​ನಲ್ಲಿ ಹೇಳಿದ್ದಾರೆ.

ABOUT THE AUTHOR

...view details