ಕರ್ನಾಟಕ

karnataka

ETV Bharat / videos

ವೀಕ್ಷಕರಿಗೆ ಕೋಟಿ ರೂಪಾಯಿ ಬಹುಮಾನ... 'ಶ್ರೀ ಭರತ ಬಾಹುಬಲಿ' ನಿರ್ಮಾಪಕ ಹೇಳಿದ್ದೇನು? - ಶ್ರೀ ಭರತ ಬಾಹುಬಲಿ ನೋಡಿದವರಿಗೆ ಕೋಟಿ ರೂಪಾಯಿ ಬಹುಮಾನ

By

Published : Jan 4, 2020, 2:42 PM IST

ಶಿವಪ್ರಕಾಶ್ ನಿರ್ಮಾಣದಲ್ಲಿ ಮಂಜು ಮಾಂಡವ್ಯ ನಿರ್ದೇಶನ ಮಾಡಿ, ನಾಯಕನಾಗಿ ನಟಿಸುತ್ತಿರುವ 'ಶ್ರೀ ಭರತ ಬಾಹುಬಲಿ' ಸಿನಿಮಾ ಜನವರಿ 17ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇನ್ನು ಥಿಯೇಟರ್​​​ಗೆ ವೀಕ್ಷಕರನ್ನು ಸೆಳೆಯಲು ನಿರ್ಮಾಪಕ ಶಿವಪ್ರಕಾಶ್​​​ ವೀಕ್ಷಕರಿಗೆ ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಈ ಬಹುಮಾನದ ಬಗ್ಗೆ ನಿರ್ಮಾಪಕ ಶಿವಪ್ರಕಾಶ್ ಹೇಳಿದ್ದೇನು?

For All Latest Updates

TAGGED:

ABOUT THE AUTHOR

...view details