ಕರ್ನಾಟಕ

karnataka

ETV Bharat / videos

ಬುಲೆಟ್ ಪ್ರಕಾಶ್ ಆರೋಗ್ಯದ ಬಗ್ಗೆ ಸಹೋದರ ನಾರಾಯಣಸ್ವಾಮಿ ಹೇಳಿದ್ದೇನು? - ಬುಲೆಟ್​ ಪ್ರಕಾಶ್​​ಗೆ ಅನಾರೋಗ್ಯ ಸುದ್ದಿ

By

Published : Apr 6, 2020, 1:30 PM IST

Updated : Apr 6, 2020, 1:56 PM IST

ಹಾಸ್ಯನಟ ಬುಲೆಟ್ ಪ್ರಕಾಶ್ ಆರೋಗ್ಯ ಹದಗೆಟ್ಟ ಹಿನ್ನೆಲೆ ಅವರ ಆರೋಗ್ಯದ ಬಗ್ಗೆ ಸಹೋದರ ನಾರಾಯಣಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಬುಲೆಟ್​ ಅವರನ್ನು ಲಿವರ್​ ಮತ್ತು ಕಿಡ್ನಿ ಸೋಂಕಿನಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
Last Updated : Apr 6, 2020, 1:56 PM IST

ABOUT THE AUTHOR

...view details