'ಆಯುಷ್ಮಾನ್ಭವ' ಚಿತ್ರದ ತಯಾರಿ ಬಗ್ಗೆ ಶಿವಣ್ಣ, ರಚಿತಾ ಹೇಳಿದ್ದೇನು? - ಆಯುಷ್ಮಾನ್ಭವ ಸಕ್ಸಸ್ ಬಗ್ಗೆ ರಚಿತಾ ರಾಮ್ ಪ್ರತಿಕ್ರಿಯೆ
ಕೌಟುಂಬಿಕ ಕಥಾಹಂದರ ಹೊಂದಿರುವ 'ಆಯುಷ್ಮಾನ್ಭವ' ಸಿನಿಮಾ ಬಿಡುಗಡೆ ಆಗಿ ಪ್ರೇಕ್ಷಕರ ಮನಸ್ಸು ಕದಿಯುವಲ್ಲಿ ಯಶಸ್ವಿಯಾಗಿದೆ. ಈ ಸಕ್ಸಸ್ ಸೀಕ್ರೆಟ್ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಹೇಳಿದ್ದೇನು? ಶಿವರಾಜ್ಕುಮಾರ್ ಹಾಗೂ ರಚಿತಾ ರಾಮ್ ಈ ಸಿನಿಮಾ ಒಪ್ಪಿಕೊಳ್ಳಲು ಕಾರಣ ಏನು?ರಚಿತಾ ರಾಮ್ ತಮ್ಮ ಪಾತ್ರಕ್ಕಾಗಿ ಹೇಗೆ ತಯಾರಿ ಮಾಡಿದರು? ಈ ಎಲ್ಲಾ ವಿಷಯವನ್ನು ಸೆಂಚುರಿ ಸ್ಟಾರ್ ಹಾಗೂ ಡಿಂಪಲ್ ಕ್ವೀನ್ ಈಟಿವಿ ಭಾರತ್ ಜೊತೆ ಹಂಚಿಕೊಂಡಿದ್ದಾರೆ.