ನೀತು ನೀವು ಸ್ವಲ್ಪ ದಪ್ಪಾಗಿಲ್ವಾ? - ನೀತು
ನೀತು ಯೋಗರಾಜ್ ಭಟ್ಟರ ಗಾಳಿಪಟ ಸಿನಿಮಾದಲ್ಲಿ ಬೋಲ್ಡ್ ಆ್ಯಕ್ಟಿಂಗ್ ಮೂಲಕ ಗಾಂಧಿನಗರದ ಗಮನ ಸೆಳೆದ ನಟಿ. ಕಳೆದ ಒಂದು ದಶಕದಿಂದ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ನೀತು, ಮೊಂಬತ್ತಿ ಬಳಿಕ 'ವಜ್ರಮುಖಿ' ಸಿನಿಮಾದಲ್ಲಿ ಹಾರರ್ ಅವತಾರದಲ್ಲಿ ಸಿನಿರಸಿಕರನ್ನು ಹೆದರಿಸಲು ಬರ್ತಿದ್ದಾರೆ. ಸದ್ಯ ವಜ್ರಮುಖಿ ಸಿನಿಮಾ ಗುಂಗಿನಲ್ಲಿರುವ ನೀತುಗೆ, ದೆವ್ವ ಅಂದ್ರೆ ಭಯನಾ, ತಾವು ದಪ್ಪ, ಸಣ್ಣ ಆಗೋದರ ಬಗ್ಗೆ ನೇರವಾಗಿ ನೀತು ನೀಡಿದ ಉತ್ತರ ಏನು? ಸಿನಿಮಾ ಅಲ್ಲದೇ ನೀತು ಏನು ಮಾಡ್ತಿದ್ದಾರೆ ? ಗ್ಲ್ಯಾಮರ್ ಪಾತ್ರದಿಂದ ಹಳ್ಳಿ ಹುಡ್ಗಿ ಪಾತ್ರದವರೆಗೂ ಅಭಿನಯಿಸಿರುವ ನೀತುಗೆ ಒಂದು ಆಸೆ ಇದೆಯಂತೆ. ಅದು ಏನು ಎಂಬುದನ್ನು ಈಟಿವಿ ಭಾರತ್ ಜತೆ ಹಂಚಿಕೊಂಡಿದ್ದಾರೆ.