ಕರ್ನಾಟಕ

karnataka

ETV Bharat / videos

ಈಟಿವಿ ಭಾರತದೊಂದಿಗೆ ಪ್ರಿಯಾಂಕಾ ಉಪೇಂದ್ರ ಹಂಚಿಕೊಂಡ ವಿಚಾರಗಳಿವು - Priyanka busy in 4 new movies

By

Published : Nov 12, 2020, 12:33 PM IST

Updated : Nov 12, 2020, 12:51 PM IST

ಲೇಡಿ ಮೆಗಾ ಸೂಪರ್​​​ಸ್ಟಾರ್​ ಪ್ರಿಯಾಂಕಾ ಉಪೇಂದ್ರ ಇಂದು ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಉಪೇಂದ್ರ, ಕುಟುಂಬದ ಸದಸ್ಯರು ಪ್ರಿಯಾಂಕಾಗೆ ಕೇಕ್ ತಿನ್ನಿಸಿ ಶುಭ ಕೋರಿದ್ದಾರೆ. ಈ ಬಾರಿ ಪ್ರಿಯಾಂಕಾಗೆ ಲೇಡಿ ಮೆಗಾ ಸೂಪರ್​​ಸ್ಟಾರ್ ಎಂಬ ಬಿರುದು ಕೂಡಾ ದೊರೆತಿದೆ. ಹುಟ್ಟುಹಬ್ಬಕ್ಕೆ ಪತಿ ಉಪೇಂದ್ರ ನೀಡಿದ ಗಿಫ್ಟ್ ಏನು...ಪ್ರಿಯಾಂಕಾ ಎಷ್ಟು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ..?ಆ್ಯಕ್ಷನ್ ಪಾತ್ರ ಮಾಡಲು ಅವರು ಮಾಡಿಕೊಂಡಿರುವ ಸಿದ್ಧತೆಗಳೇನು..? ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಪ್ರಿಯಾಂಕ ಉಪೇಂದ್ರ ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.
Last Updated : Nov 12, 2020, 12:51 PM IST

ABOUT THE AUTHOR

...view details