'ಖಾಲಿ ದೋಸೆ ಕಲ್ಪನ' ಶುಭಾ ಪೂಂಜಾ ಮದುವೆ ಯಾವಾಗ ಗೊತ್ತಾ..? - 'ಖಾಲಿ ದೋಸೆ ಕಲ್ಪನ'
ಸ್ಯಾಂಡಲ್ವುಡ್ನಲ್ಲಿ ಬಬ್ಲಿ ಕ್ಯಾರೆಕ್ಟರ್ನಿಂದಲೇ ಹೈಪ್ ಕ್ರಿಯೇಟ್ ಮಾಡಿದ್ದ ನಟಿ ಶುಭಾ ಪೂಂಜಾ ಬಹಳ ದಿನಗಳ ನಂತರ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ನೀರ್ದೋಸೆ ಕ್ಯಾಚೀ ಟೈಟಲ್ನಂತೆಯೇ 'ಖಾಲಿ ದೋಸೆ ಕಲ್ಪನ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಸ್ತುತ ಶುಭಾ ಪೂಂಜಾಗೆ ಕನ್ನಡದಲ್ಲಿ ಅವಕಾಶಗಳು ಕಡಿಮೆಯಾಗಿದ್ಯಾ? ಯಾವ ರೀತಿ ಪಾತ್ರ ಮಾಡಬೇಕೆಂಬ ಆಸೆ? ಯಾವಾಗ ಮದುವೆ ಆಗ್ತಾರೆ..ಇಂತಹ ಹಲವು ಆಸಕ್ತಿಕರ ವಿಷಯಗಳ ಕುರಿತು ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.